FIRST TERM EXAMINATION WILL BE STARTING FROM 21ST OF THIS MONTH.......

Saturday 10 September 2016

           ಓಣಂ  ದಿನಾಚರಣೆ 

          ಮುಂಡಿತ್ತಡ್ಕ :   ಮುಂಡಿತ್ತಡ್ಕ ಶ್ರೀ ಮಂಜಯ್ಯ ಸ್ಮಾರಕ  ಎ. ಯು. ಪಿ ಶಾಲೆಯಲ್ಲಿ  ಓಣಂ  ಹಬ್ಬವನ್ನು  ಸಂಭ್ರಮದಿಂದ  ಆಚರಿಸಲಾಯಿತು. ವಿದ್ಯಾರ್ಥಿಗಳಿಗಾಗಿ  ವಿವಿಧ  ಸ್ಪರ್ಧೆಗಳನ್ನು  ಏರ್ಪಡಿಸಲಾಗಿತ್ತು.  ಮಕ್ಕಳು ತಮ್ಮದೇ  ಮನೆಯಿಂದ  ತಂದ   ಹೂವಿನಿಂದ    ರಂಗವಲ್ಲಿ ರಚಿಸಿ ತಮ್ಮ ತಮ್ಮ ಕೈಚಳಕವನ್ನು ಮೆರೆದರು.
  




     ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಬಾಗವಹಿಸಿದರು.


 ಸ್ಪರ್ಧೆಯಲ್ಲಿ ಭಾಗವಹಿಸಿ ವಿಜಯಿಯಾದ ಮಕ್ಕಳಿಗೆ ಶಾಲಾ ವ್ಯವಸ್ಥಾಪಕ ಶ್ರೀ ಜನಾರ್ದನ ಮಾಸ್ಟರ್ ಬಹುಮಾನ ವಿತರಿಸಿದರು. 


 ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ ಟೀಚರ್,ಎಂ. ಪಿ. ಟಿ. ಎ ಅಧ್ಯಕ್ಷೆ ಶ್ರೀಮತಿ ರೇವತಿ  ಉಪಸ್ಥಿತರಿದ್ದರು. ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಓಣಂ ಭೋಜನ  ಕೂಟ ಏರ್ಪಡಿಸಲಾಗಿತ್ತು.

 


ರಕ್ಷಕರು ,ಶಾಲಾ ಹಳೆ ವಿದ್ಯಾರ್ಥಿಗಳು ಭೋಜನ  ಕೂಟದಲ್ಲಿ ಪಾಲ್ಗೊಂಡರು.  


Friday 9 September 2016

                                  ഓണാഘോഷം   -2016 - 2017 

















































































































ഈ  വർഷത്തെ   ഓണാഘോഷം   9 - 9 -2016  വെള്ളിയാഴ്‌ച  നമ്മുടെ  സ്കൂളിൽ
  
വച്ച് വിപുലമായി  ആഘോഷിച്ചു. പൂക്കളമത്സരവും ഓണസദ്യയുമായിരുന്നു   
ആഘോഷത്തിലെ  പ്രധാനപരിപാടികൾ . രാവിലെ  മുതൽ  തന്നെ  വിവിധ 

 ക്ലാസ്സിലെ  കുട്ടികൾ  വർണപ്പൂക്കളമൊരുക്കാൻ  തയ്യാറായി  സ്കൂളിൽ 

 എത്തി.  വിവിധ  ക്ലാസ്സിലെ  കുട്ടികൾ  അവരവരുടെ  ക്ലാസ്സുകളിൽ  

തങ്ങളാലാകുന്നവിധം  വളരെ മനോഹരമായി  തന്നെ  പൂക്കളം  ഒരുക്കി . 

സ്കൂൾ   മാനേജറുടെ  നേതൃത്വത്തിൽ  വിജയികളെ   കണ്ടെത്തി .തുടർന്ന്   

കുട്ടികളുടെ  വിവിധ  കലാകായിക  മത്സര പരിപാടികളും   നടന്നു.    

                     ഉച്ചയ്ക്ക്  വിഭവസമൃദ്ധമായ  ഓണസദ്യ  ഒരുക്കി.  ഓണസദ്യയ്ക്ക് 

വേണ്ടുന്ന  സാധനങ്ങൾ  കുട്ടികൾക്കാവുന്ന വിധം   അവർ  സംഭാവന  

ചെയ്തു .  രക്ഷിതാക്കളുടെ  നല്ല സഹകരണവും  പങ്കാളിത്തവുമുണ്ടായിരുന്നു.

അധ്യാപകരോടും വിദ്യാർഥികളോടുമൊപ്പം സ്കൂൾ  മാനേജറും  പി.ടി .എ . 

പ്രസിഡണ്ടും  ഓണാഘോഷ   പരിപാടിയിൽ  ആദ്യാവസാനം വരെ 

സന്നിഹിതരായിരുന്നു.

                      ಓಣಂ  ದಿನಾಚರಣೆ 

          ಮುಂಡಿತ್ತಡ್ಕ :   ಮುಂಡಿತ್ತಡ್ಕ ಶ್ರೀ ಮಂಜಯ್ಯ ಸ್ಮಾರಕ  ಎ. ಯು. ಪಿ ಶಾಲೆಯಲ್ಲಿ  ಓಣಂ  ಹಬ್ಬವನ್ನು  ಸಂಭ್ರಮದಿಂದ  ಆಚರಿಸಲಾಯಿತು. ವಿದ್ಯಾರ್ಥಿಗಳಿಗಾಗಿ  ವಿವಿಧ  ಸ್ಪರ್ಧೆಗಳನ್ನು  ಏರ್ಪಡಿಸಲಾಗಿತ್ತು.  ಮಕ್ಕಳು ತಮ್ಮದೇ  ಮನೆಯಿಂದ  ತಂದ   ಹೂವಿನಿಂದ    ರಂಗವಲ್ಲಿ ರಚಿಸಿ ತಮ್ಮ ತಮ್ಮ ಕೈಚಳಕವನ್ನು ಮೆರೆದರು. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಬಾಗವಹಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜಯಿಯಾದ ಮಕ್ಕಳಿಗೆ ಶಾಲಾ ವ್ಯವಸ್ಥಾಪಕ ಶ್ರೀ ಜನಾರ್ದನ ಮಾಸ್ಟರ್ ಬಹುಮಾನ ವಿತರಿಸಿದರು.  ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ ಟೀಚರ್,ಎಂ. ಪಿ. ಟಿ. ಎ ಅಧ್ಯಕ್ಷೆ ಶ್ರೀಮತಿ ರೇವತಿ  ಉಪಸ್ಥಿತರಿದ್ದರು. ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಓಣಂ ಭೋಜನ  ಕೂಟ ಏರ್ಪಡಿಸಲಾಗಿತ್ತು. ರಕ್ಷಕರು ,ಶಾಲಾ ಹಳೆ ವಿದ್ಯಾರ್ಥಿಗಳು ಭೋಜನ  ಕೂಟದಲ್ಲಿ ಪಾಲ್ಗೊಂಡರು.  





              ID   CARD  DISTRIBUTION




M.P.T.A.  PRESIDENT  SMT. REVATHI  INAUGERATES   THE  DISTRIBUTION OF
 CHILDREN  ID  CARD  BY  HANDOVER  TO  THE  S.P.L.