Wednesday 31 August 2016
Monday 15 August 2016
70 TH INDEPENDENCE DAY CELEBRATION
ಶ್ರೀ ಮಂಜಯ್ಯ ಸ್ಮಾರಕ ಎ. ಯು. ಪಿ. ಶಾಲೆ ಮುಂಡಿತ್ತಡ್ಕದಲ್ಲಿ ೭೦ನೆೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು . 9.30 ಕ್ಕೆ ಸರಿಯಾಗಿ ಪಿ. ಟಿ .ಎ .ಅಧ್ಯಕ್ಷರಾದ ಶ್ರೀ ಕುಂಞಲಿ ಯವರು ಧ್ವಜಾರೋಹಣ ಗೈದರು .
ಬಳಿಕ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಶಾಲಾ
ವ್ಯವಸ್ಥಾಪಕರಾದ ಶ್ರೀ ಜನಾರ್ದನ ಮಾಸ್ಟರವರು ಶುಭ ಹಾರೈಸುತ್ತಾ ನಮ್ಮ
ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ದೇಶ ಪ್ರೇಮಿಗಳನ್ನು ಸ್ಮರಿಸುತ್ತಾ
ಅವರ ಮಾರ್ಗ ದರ್ಶನದಂತೆ ನಡೆದು ಜೀವನವನ್ನು ಪಾವನಗೊಳಿಸೋಣ ಎಂದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಛದ್ಮವೇಷ ಸ್ಪರ್ಧೆಯಲ್ಲಿ
ಪ್ರಥಮ ಸ್ಥಾನ ಪಡೆದ ಬಿನೂಷಾ
ದ್ವಿತೀಯ ಸ್ಥಾನ ಪಡೆದ ಚಿನ್ಮಯ್
ಸಿಹಿ ತಿಂಡಿ ವಿತರಣೆಯ ಬಳಿಕ ವಿದ್ಯಾರ್ಥಿಗಳು ನಗರದಲ್ಲಿ ಘೋಷಣೆಗಳೊಂದಿಗೆ ಸ್ವಾತಂತ್ರ್ಯೋತ್ಸವ ಮೆರವಣಿಗೆ ನಡೆಸಿದರು.
ಸಿಹಿ ತಿಂಡಿ ವಿತರಣೆಯ ಬಳಿಕ ವಿದ್ಯಾರ್ಥಿಗಳು ನಗರದಲ್ಲಿ ಘೋಷಣೆಗಳೊಂದಿಗೆ ಸ್ವಾತಂತ್ರ್ಯೋತ್ಸವ ಮೆರವಣಿಗೆ ನಡೆಸಿದರು.
ಮುಖ್ಯೋಪಾಧ್ಯಾಯರಾದ ಶ್ರೀ ಸಿ ಉಮಾನಾಥ ಭಂಡಾರಿ ಯವರು ಸ್ವಾಗತಿಸಿ, ವಿಜಯ ಕುಮಾರನ್ ವಂದಿಸಿದರು. ಸುಧಾಮ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
Tuesday 9 August 2016
HIROSHIMA DAY
ANTI WAR DAY
ആഗസ്റ്റ് -9 നാഗസാക്കി ദിനം
സാമൂഹ്യ ശാസ്ത്ര ക്ലബ്ബിണ്ടെ ആഭിമുഖ്യത്തിൽ
ആഗസ്റ്റ് -9 നാഗസാക്കി ദിനമായി ആചരിച്ചു.
കുട്ടികളും അധ്യാപകരും ചേർന്ന് ''
യുദ്ധവിരുദ്ധറാലി " സംഘടിപ്പിച്ചു.
സ്കൂൾ ഹെഡ്മാസ്റ്റർ ശ്രീ . ഉമാനാഥഭണ്ഡാരി
അധ്യാപകരായ ഗണേഷ്കാമത് , പദ്മനാഭനായക്
വിജയകുമാർ എന്നിവർ നേതൃത്വം നൽകി .
യുദ്ധത്തിണ്ടെ ഭീകരത നിഴലിക്കുന്ന പത്ര
കട്ടിങ്ങുകൾ പ്രദർശിപ്പിച്ചു. യുദ്ധത്തിനെതിരെ
പോസ്റ്റർ പ്രചരണം നടത്തി. ക്ലാസ്സിൽ യുദ്ധ
ത്തിനെതിരെ ബോധവൽകരണം നടത്തി.
സഡാക്കോ കൊക്കുകൾ നിർമിച്ചു. സ്കൂൾ
അസ്സംബ്ലിയിൽ യുദ്ധവിരുദ്ധ പ്രതിജ്ഞ
ചൊല്ലിക്കൊടുത്തു.
Saturday 6 August 2016
Friday 5 August 2016
Subscribe to:
Posts (Atom)