FIRST TERM EXAMINATION WILL BE STARTING FROM 21ST OF THIS MONTH.......

Monday 15 August 2016

   

  70 TH     INDEPENDENCE        DAY       CELEBRATION

                             
                ಶ್ರೀ  ಮಂಜಯ್ಯ ಸ್ಮಾರಕ ಎ.  ಯು.  ಪಿ.   ಶಾಲೆ ಮುಂಡಿತ್ತಡ್ಕದಲ್ಲಿ ೭೦ನೆೇ  ಸ್ವಾತಂತ್ರ್ಯ ದಿನಾಚರಣೆಯನ್ನು     ವಿವಿಧ ಕಾರ್ಯಕ್ರಮಗಳೊಂದಿಗೆ      ವಿಜೃಂಭಣೆಯಿಂದ ಆಚರಿಸಲಾಯಿತು . 9.30 ಕ್ಕೆ ಸರಿಯಾಗಿ ಪಿ. ಟಿ .ಎ     .ಅಧ್ಯಕ್ಷರಾದ   ಶ್ರೀ  ಕುಂಞಲಿ   ಯವರು  ಧ್ವಜಾರೋಹಣ ಗೈದರು .                                                                 









ಬಳಿಕ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಶಾಲಾ  

 ವ್ಯವಸ್ಥಾಪಕರಾದ ಶ್ರೀ ಜನಾರ್ದನ ಮಾಸ್ಟರವರು     ಶುಭ ಹಾರೈಸುತ್ತಾ  ನಮ್ಮ                               
 ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ದೇಶ ಪ್ರೇಮಿಗಳನ್ನು ಸ್ಮರಿಸುತ್ತಾ 

ಅವರ ಮಾರ್ಗ  ದರ್ಶನದಂತೆ  ನಡೆದು  ಜೀವನವನ್ನು  ಪಾವನಗೊಳಿಸೋಣ ಎಂದರು.                                                                                         


 ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. 
               


ಛದ್ಮವೇಷ       ಸ್ಪರ್ಧೆಯಲ್ಲಿ         
ಪ್ರಥಮ    ಸ್ಥಾನ      ಪಡೆದ       ಬಿನೂಷಾ     
     




ದ್ವಿತೀಯ      ಸ್ಥಾನ   ಪಡೆದ         ಚಿನ್ಮಯ್      
 ಸಿಹಿ ತಿಂಡಿ ವಿತರಣೆಯ ಬಳಿಕ ವಿದ್ಯಾರ್ಥಿಗಳು ನಗರದಲ್ಲಿ ಘೋಷಣೆಗಳೊಂದಿಗೆ ಸ್ವಾತಂತ್ರ್ಯೋತ್ಸವ ಮೆರವಣಿಗೆ ನಡೆಸಿದರು. 











 ಮುಖ್ಯೋಪಾಧ್ಯಾಯರಾದ  ಶ್ರೀ ಸಿ ಉಮಾನಾಥ ಭಂಡಾರಿ ಯವರು ಸ್ವಾಗತಿಸಿ, ವಿಜಯ ಕುಮಾರನ್ ವಂದಿಸಿದರು. ಸುಧಾಮ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. 


No comments:

Post a Comment