FIRST TERM EXAMINATION WILL BE STARTING FROM 21ST OF THIS MONTH.......

Tuesday 14 March 2017

                     ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಕೇರಳ ಸರಕಾರ                                    SMMAUP SCHOOL MUNDITHADKA


          ಕೇರಳ ಸರಕಾರದ ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ ಯಸ್.ಯಂ. ಯಂ. ಎ. ಯು. ಪಿ . ಶಾಲೆಯಲ್ಲಿ  ರಕ್ಷಕ ಶಿಕ್ಷಕ ಸಂಘ, ಕುಟುಂಬ ಶ್ರೀ , ಶಾಲಾಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಪ್ರತಿಜ್ಞಾ ಸ್ವೀಕಾರ ಸಮಾರಂಭ ತಾ -27-01-2017 ಶುಕ್ರವಾರ 11 ಗಂಟೆಗೆ ಸರಿಯಾಗಿ  ಜರಗಿತು. ಮೇಲಿನ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು .