FIRST TERM EXAMINATION WILL BE STARTING FROM 21ST OF THIS MONTH.......

Friday 21 August 2015








ಮುಂಡಿತ್ತಡ್ಕ: ಯಸ್.   ಯಂ.  ಯಂ . ಎ.  ಯು.  ಪಿ. 

  ಶಾಲೆ ಮುಂಡಿತ್ತಡ್ಕದಲ್ಲಿ    ಓಣಂ   ಹಬ್ಬವನ್ನು    ಬಹಳ 

 ವಿಜೃಂಭಣೆಯಿಂದ   ಆಚರಿಸಲಾಯಿತು.  ಮಕ್ಕಳಿಗಾಗಿ 

 ಹೂವಿನ   ರಂಗವಲ್ಲಿ  ಸ್ಪರ್ಧೆಯನ್ನು   ಏರ್ಪಡಿಸಲಾಯಿತು .

  ಕೇರಳೀಯ   ಉಡುಗೆಯನ್ನು  ತೊಟ್ಟ  ವಿದ್ಯಾರ್ಥಿನಿಯರು  

 ತಿರುವಾದಿರ      ನ್ರತ್ಯವನ್ನು     ಪ್ರದರ್ಶಿಸುವ    ಮೂಲಕ   

ಕಾರ್ಯಕ್ರಮಕ್ಕೆ    ಹೊಸ  ಮೆರುಗನ್ನು    ನೀಡಿದರು .    ಓಣಂ

    ಔತಣ   ಕೂಟದಲ್ಲಿ     ರಕ್ಷಕರು ,  ಶಿಕ್ಷಕರು ,   ವಿದ್ಯಾರ್ಥಿ -

ವಿದ್ಯಾರ್ಥಿನಿಯರು    ಪಾಲ್ಗೊಂಡಿದ್ದರು  .  

     



















Tuesday 18 August 2015

ಸಮವಸ್ತ್ರ   ವಿತರಣೆ 

 

   2015-16 ನೇ   ಶೈಕ್ಷಣಿಕ    ವರ್ಷದಲ್ಲಿ      ಸರಕಾರದ  ವತಿಯಿಂದ

                                                                                                           

 ಲಭಿಸಿದ  ಸಮವಸ್ತ್ರವನ್ನು  ಶಾಲಾ   ವ್ಯವಸ್ಥಾಪಕರು   ವಿತರಿಸಿದರು .  



 

Saturday 15 August 2015

69th INDEPENDENCE DAY CELEBRATION
















THE 69TH INDEPENDENCE DAY was celebrated in S.M.M.A.U.P.S.

Mundithadka in a grand manner.

In the morning at 9.30 a.m flag hoisting ceremony was held. P.T.A President

hoisted the National Flag in the presence of school Manager, H.M ,Staff, Students

and parents. After the ceremony a procession was taken on the main streets of
Mundithadka by the students and teachers.

Afterwards a function was held in the school Auditorium. The function was

presided over by the P.T.A. President Mr.Santhosh kumar. The function was

inaugurated by the Ward member Smt.Ayshath Bushra .  H.M.Smt

.Padmavathi welcome everyone . teachers,parents and children were present in the

function.Vote of thanks given by vijaya kumaran k. v. At last sweet was distributed.










































   




















ಮುಂಡಿತ್ತಡ್ಕ: ಯಸ್.   ಯಂ.  ಯಂ . ಎ.  ಯು.  ಪಿ.  ಶಾಲೆಯಲ್ಲಿ  69ನೇ  ಸ್ವಾತಂತ್ರ್ಯ  ದಿನಾಚರಣೆಯನ್ನು  ಬಹು ವಿಜೃಂಭಣೆಯಿಂದ   ಆಚರಿಸಲಾಯಿತು . ಪಿ .  ಟಿ.  ಎ.  ಅಧ್ಯಕ್ಷ  ಸಂತೋಷ್  ಕುಮಾರ್  ಧ್ವಜಾರೋಹಣಗೈದರು .  ಬಳಿಕ   ಪಿ.  ಟಿ . ಎ .  ಅಧ್ಯಕ್ಷ   ಸಂತೋಷ್ ಕುಮಾರ್ ರವರ   ಅಧ್ಯಕ್ಷತೆಯಲ್ಲಿ ಜರಗಿದ  ಸಭಾಕಾರ್ಯಕ್ರಮವನ್ನು  ವಾರ್ಡ್   ಸದಸ್ಯೆ ಬುಶ್ರಾ ಸಿದ್ದಿಕ಼್  ಉದ್ಘಾಟಿಸಿದರು .  ಮುಖ್ಯ  ಅತಿಥಿಯಾಗಿ  ಶಾಲಾವ್ಯವಸ್ಥಾಪಕರಾದ   ಜನಾರ್ದನ  ಮಾಸ್ಟರ್ ಉಪಸ್ಥಿತರಿದ್ದರು . ಎಂ . ಪಿ. ಟಿ . ಎ . ಅಧ್ಯಕ್ಷೆ  ಚಂದ್ರಿಕಾ , ಸುಬ್ಬಣ್ಣ   ರೈ , ಶುಭ  ಹಾರೈಸಿದರು . ನಂತರ  ಶಾಲಾ ಮಕ್ಕಳಿಂದ  ವಿವಿಧ  ಸಾಂಸ್ಕ್ರತಿಕ   ಕಾರ್ಯಕ್ರಮಗಳು   ನಡೆಯಿತು . ಸ್ವಾತಂತ್ರ್ಯ  ದಿನದ  ಅಂಗವಾಗಿ  ನಡೆಸಲ್ಪಟ್ಟ  ಸ್ಪರ್ಧೆಗಳಲ್ಲಿ   ವಿಜೇತರಾದವರಿಗೆ  ಬಹುಮಾನವನ್ನು    ವಿತರಿಸುವುದರೊಂದಿಗೆ   ಕಾರ್ಯಕ್ರಮವು   ಮುಕ್ತಾಯ  ಗೊಂಡಿತು . ಮುಖ್ಯ   ಶಿಕ್ಷಕಿ  ಪದ್ಮಾವತಿ  ಟೀಚರ್  ರವರು ಸ್ವಾಗತಿಸಿ ,  ಶಿಕ್ಷಕ   ವಿಜಯ  ಕುಮಾರ್  ವಂದಿಸಿದರು .  ಎಲ್ಲರಿಗೂ   ಸಿಹಿ ತಿಂಡಿಯನ್ನು  ವಿತರಿಸಲಾಯಿತು . 

  







Wednesday 12 August 2015



ನಾಲ್ಕನೆಯ   ತರಗತಿಯ    ಮಕ್ಕಳಿಗೆ     ಬೇರು    ವ್ಯೂಹ ಮತ್ತು   ಕಾಂಡ  ವ್ಯೂಹದ    ಬಗ್ಗೆ    ತಿಳುವಳಿಕೆಯನ್ನು         ನೀಡುತ್ತಿರುವುದು     ..... 









Sunday 9 August 2015


ನಾಡೋಜ    ಡಾ .   ಕಯ್ಯಾರ ಕಿಞ್ಞಣ್ಣ ರೈ  ಯವರಿಗೆ 


 ಭಾವ    ಪೂರ್ಣ ಶ್ರದ್ಧಾಂಜಲಿಯನ್ನು   ಅರ್ಪಿಸಲಾಯಿತು.    

  


        

Thursday 6 August 2015

HIROSHIMA DINA AUGUST - 6 - 2015







ಅಂಚೆ     ಕಛೇರಿ      ಸಂದರ್ಶನ  

          ಮುಂಡಿತ್ತಡ್ಕ   ಶಾಲೆಯ    1 ಮತ್ತು 2 ನೆಯ     ತರಗತಿಯ   

   ವಿದ್ಯಾರ್ಥಿಗಳಿಂದ     ಅಂಚೆ   ಕಛೇರಿ  ಸಂದರ್ಶನ   ನಡೆಯಿತು .   ಶಾಲೆಯ  

 ಸಮೀಪದ    ಅರಿಯಪ್ಪಾಡಿ    ಅಂಚೆ  ಕಛೇರಿಗೆ   ತೆರಳಿ  ಸಂಸ್ಥೆಯ   ಕಾರ್ಯ 

ವೈಖರಿ ಗಳ   ಬಗ್ಗೆ    ಸವಿವರವಾಗಿ    ತಿಳಿದುಕೊಂಡರು .. 






                    ವಿವಿಧ  ಅಂಚೆ  ಕಾಗದಗಳ  

                                     ಕುರಿತು  ಮಾಹಿತಿ  ನೀಡುವುದು ...





                  ಅಂಚೆ    ಪಾರ್ಸೆಲ್     ಕುರಿತು   ಮಾಹಿತಿ 

                                  ನೀಡುವುದು









ಅಂಚೆ   ಮುದ್ರೆ     ಸಹಿತ     ಮನಿಬ್ಯಾಗ್

 





Tuesday 4 August 2015





              

      ಶಾಲಾ ಲೈಬ್ರರಿಗೆ ಪುಸ್ತಕವನ್ನು ಕೊಡುಗೆಯಾಗಿ ನೀಡುವುದರೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಹರ್ಷಿತಾ ಮತ್ತು ಜ್ಯೋತಿ ಪ್ರಿಯ.....

Water maintains its level



Fifth  standard children with an experiment in science