FIRST TERM EXAMINATION WILL BE STARTING FROM 21ST OF THIS MONTH.......

Friday 24 October 2014


C.P.T.A.MEETING ON 24-10-2014   AT S.M.M.A.U.P.S.MUNDITHADKA

Sunday 5 October 2014

ವಿಜಯ  ದಶಮಿಯ ಶುಭಾಶಯಗಳು 


 

 ಪೂಜಾ ಕೈಂಕರ್ಯದಲ್ಲಿ ನಿರತರಾದ  ಅಧ್ಯಾಪಕ  ಶ್ರೀ  ಗಣೇಶ್ ಕಾಮತ್ ರವರು..... 

 

 

ಭಜನಾ ಕಾರ್ಯಕ್ರಮದಲ್ಲಿ  ತೊಡಗಿ  ಕೊಂಡಿರುವ  ಶಾಲಾ  ಮಕ್ಕಳು  ಹಾಗೂ  ಸಂಘದ ಕಾರ್ಯಕರ್ತರು ........    
















        

 

  ಪುಟ್ಟ ಮಗುವಿಗೆ ವಿದ್ಯಾರಂಭ                   

ಮಾಡುತ್ತಿರುವ  ಶಾಲಾ 

ವ್ಯವಸ್ಥಾಪಕರು

                                                                                                                                            
 

                                                                                                       




ಪೂಜಾ ವಿಧಾನದ ಬಳಿಕ ಶಾಲಾ ವ್ಯವಸ್ಥಾಪಕರು  ಕರ್ನಾಟ ಭಾರತ

ಕಥಾಮಂಜರಿಯನ್ನು  ಪಠಿಸುತ್ತಿರುವುದು ...................  














 ಪ್ರಸಾದವನ್ನು   ಸ್ವೀಕರಿಸುತ್ತಿರುವ 
ಶಾಲಾ    ವಿದ್ಯಾರ್ಥಿಗಳು  ರಕ್ಷಕರು  ಹಾಗೂ ಅತಿಥಿಗಳು 



















   





















Saturday 4 October 2014

GANDHI JAYANTHI CELEBRATION



ಶಾಲಾ  ಪರಿಸರ ಶುಚೀಕರಣದಲ್ಲಿ  ತೊಡಗಿರುವ ಮಕ್ಕಳು 




  ಅಂಗನವಾಡಿ ಪರಿಸರದಲ್ಲಿ  ಶುಚಿತ್ವದಲ್ಲಿ ನಿರತರಾದ ಮುಂಡಿತ್ತಡ್ಕ  ಶಾಲೆಯ ಮಕ್ಕಳು    

 

NAVOLLASA  CAMP

ನವೋಲ್ಲಾಸ  ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಿರುವ  ಶಾಲಾ  ವ್ಯವಸ್ಥಾಪಕರಾದ  ಶ್ರೀ ಜನಾರ್ದನ ಮಾಸ್ಟರ್ ರವರು ......  

ಸಾಕ್ಷರ -೨೦೧೪ ಭಾಷಾ ಕಲಿಕೆಯ ಭಾಗವಾಗಿ ನವೋಲ್ಲಾಸ ಸೃಜನಾತ್ಹ್ಮಕ  ಶಿಬಿರವು  ಮುಂದಿತ್ತದ್ಕ ಶಾಲೆಯಲ್ಲಿ ಜರಗಿತು . ಪಿ.ಟಿ.ಎ ಅಧ್ಯಕ್ಷರು  ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು . ಯಂ.ಪಿ.ಟಿ. ಎ. ಅಧ್ಯಕ್ಷೆ  ಲಿಸಮ್ಮ ಜೋಸೆಫ್ ,ಶಿಕ್ಷಕ ಗಣೇಶ್ ಕಾಮತ್ ರವರು  ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ  ಪದ್ಮಾವತಿಯವರು ಸ್ವಾಗತಿಸಿ,

ಶಿಕ್ಷಕ ವಿಜಯಕುಮಾರ್ ವಂದಿಸಿದರು . ಶಿಕ್ಷಕ ಸುದಾಮ ಮಾಸ್ಟರ್ ರವರು  ಕಾರ್ಯಕ್ರಮ ನಿರೂಪಿಸಿದರು .   

ಚಟುವಟಿಕೆಯಲ್ಲಿ  ನಿರತರಾದ ವಿದ್ಯಾರ್ಥಿಗಳು  ಹಾಗೂ  ಶಿಕ್ಷಕರು ....