FIRST TERM EXAMINATION WILL BE STARTING FROM 21ST OF THIS MONTH.......

Thursday 28 January 2016

MAP  MATHS   AND   WINGS   


                   ಗಣಿತ    ಹಾಗೂ ವಿಜ್ಞಾನವನ್ನು  ಪ್ರೋತ್ಸಾಹಿಸುವ   ಸಲುವಾಗಿ  ಆರಂಭಿಸಿದಂತಹ     ಎಸ್ .ಎಸ್ .ಎ  ಯ   ಕಾರ್ಯಕ್ರಮವಾದ      
MAP  MATHS   AND   WINGS   
                                                    ನ್ನು ಎಸ್ .ಯಮ್ .ಯಮ್ .ಎ ಯು . ಪಿ  ಶಾಲೆ   ಮುಂದಿತ್ತದ್ಕದಲ್ಲಿ   ಸೃಜನಾತ್ಮಕವಾಗಿ   ಹಮ್ಮಿಕೊಳ್ಳಲಾಯಿತು .   ಕಾರ್ಯಕ್ರಮದ   ಸಲುವಾಗಿ ಆರಂಭದಲ್ಲಿ ಉದ್ಘಾಟನಾ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು . ಕಾರ್ಯಕ್ರಮದ   ಉದ್ಘಾಟನೆಯನ್ನು    ಗ್ರಾಮ ಪಂಚಾಯತ್   ಸದಸ್ಯ   ಶ್ರೀ  ಸಿದ್ದಿಕ್  ರವರು  ನೆರವೇರಿಸಿದರು .    ಸಭಾಧ್ಯಕ್ಷತೆಯನ್ನು   ಎಂ .ಪಿ .ಟಿ ' ಎ  ಅಧ್ಯಕ್ಷೆ   ಶ್ರೀ ಮತಿ ಚಂದ್ರಿಕಾರವರು ವಹಿಸಿದರು . ವಿದ್ಯಾರ್ಥಿಗಳ  ಸ್ವಯಂಕೃತಿಯಾದ  ''ಗಣಿತ ಹಸ್ತಪತ್ರಿಕೆ ''ಯನ್ನು ಶಾಲಾ ವ್ಯವಸ್ಥಾಪಕರೂ,ನಿವೃತ್ತ ಮುಖ್ಯೊಪಾಧ್ಯಾಯರೂ ಆಗಿರುವ ಶ್ರೀ . ಪಿ . ಜನಾರ್ದನರವರು ಪ್ರಕಾಶಿಸಿ ಹಿತವಚನವನ್ನು ನೀಡಿದರು .     








































Tuesday 26 January 2016



REPUBLIC       DAY   CELEBRATION    



ಮುಂಡಿತ್ತಡ್ಕ    ಶಾಲೆಯಲ್ಲಿ    ಗಣರಾಜ್ಯೋತ್ಸವ  


























Wednesday 13 January 2016

ವಿದ್ಯಾರಂಗದ  ಆಶ್ರಯದಲ್ಲಿ  ಎಲ್ .ಪಿ .ವಿಭಾಗದ  ಮಕ್ಕಳು  ರಚಿಸಿದ   ಕೃತಿಯನ್ನು  ಬಿಡುಗಡೆ ಗೊಳಿಸುತ್ತಿರುವ  ಶಾಲಾ  ಮುಖ್ಯ  ಶಿಕ್ಷಕಿ






   P.T.A.GENERAL  BODY   MEETING    ON  13- 01-2016
 

AGENDA:   ANNUAL  DAY  CELEBRATION 

                  :    FAREWEL  FUNCTION