FIRST TERM EXAMINATION WILL BE STARTING FROM 21ST OF THIS MONTH.......

Thursday 28 January 2016

MAP  MATHS   AND   WINGS   


                   ಗಣಿತ    ಹಾಗೂ ವಿಜ್ಞಾನವನ್ನು  ಪ್ರೋತ್ಸಾಹಿಸುವ   ಸಲುವಾಗಿ  ಆರಂಭಿಸಿದಂತಹ     ಎಸ್ .ಎಸ್ .ಎ  ಯ   ಕಾರ್ಯಕ್ರಮವಾದ      
MAP  MATHS   AND   WINGS   
                                                    ನ್ನು ಎಸ್ .ಯಮ್ .ಯಮ್ .ಎ ಯು . ಪಿ  ಶಾಲೆ   ಮುಂದಿತ್ತದ್ಕದಲ್ಲಿ   ಸೃಜನಾತ್ಮಕವಾಗಿ   ಹಮ್ಮಿಕೊಳ್ಳಲಾಯಿತು .   ಕಾರ್ಯಕ್ರಮದ   ಸಲುವಾಗಿ ಆರಂಭದಲ್ಲಿ ಉದ್ಘಾಟನಾ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು . ಕಾರ್ಯಕ್ರಮದ   ಉದ್ಘಾಟನೆಯನ್ನು    ಗ್ರಾಮ ಪಂಚಾಯತ್   ಸದಸ್ಯ   ಶ್ರೀ  ಸಿದ್ದಿಕ್  ರವರು  ನೆರವೇರಿಸಿದರು .    ಸಭಾಧ್ಯಕ್ಷತೆಯನ್ನು   ಎಂ .ಪಿ .ಟಿ ' ಎ  ಅಧ್ಯಕ್ಷೆ   ಶ್ರೀ ಮತಿ ಚಂದ್ರಿಕಾರವರು ವಹಿಸಿದರು . ವಿದ್ಯಾರ್ಥಿಗಳ  ಸ್ವಯಂಕೃತಿಯಾದ  ''ಗಣಿತ ಹಸ್ತಪತ್ರಿಕೆ ''ಯನ್ನು ಶಾಲಾ ವ್ಯವಸ್ಥಾಪಕರೂ,ನಿವೃತ್ತ ಮುಖ್ಯೊಪಾಧ್ಯಾಯರೂ ಆಗಿರುವ ಶ್ರೀ . ಪಿ . ಜನಾರ್ದನರವರು ಪ್ರಕಾಶಿಸಿ ಹಿತವಚನವನ್ನು ನೀಡಿದರು .     








































No comments:

Post a Comment