FIRST TERM EXAMINATION WILL BE STARTING FROM 21ST OF THIS MONTH.......

Wednesday 31 December 2014

        
                                                                                     


PUSHPA  PRADARSHANAM    BY  SIXTH  STANDARD  MALAYALAM

Friday 12 December 2014

ರಕ್ಷಕ-ಶಿಕ್ಷಕ  ಸಂಘದ  ಮಹಾಸಭೆ

ವಿಷಯ ;

೧. ಶಾಲಾವಾರ್ಷಿಕೋತ್ಸವ 

೨. ಇತರ .



















 രൂപവുമായി  ബന്ധപ്പെട്ട് മെട്രിക് ഡേ  പ്രവർത്തനത്തി ന്ടെ  ഭാഗമായി നാലാം  ക്ലാസ്സിലെ  കുട്ടികൾ  ഒരുക്കിയ  കോലങ്ങൾ


Monday 8 December 2014

  ആറാം  തരം   വിദ്യാർത്ഥിനി  മിസിരിയ  
 പിറന്നാൾ സമ്മാനമായി  സ്കൂൾ  ലൈബ്രറി,         
 യിലേക്ക് പുസ്തകം നല്കുന്നു,.                                                                                                                                                                 

 









    


                            ಏಳನೇ  ತರಗತಿ  ವಿದ್ಯಾರ್ಥಿನಿ  ಸುಪ್ರಿತ                                            ತನ್ನ   ಹುಟ್ಟುಹಬ್ಬದ  ಉಡುಗೊರೆಯಾಗಿ  
                                       ಶಾಲಾ   ವಾಚನಾಲಯಕ್ಕೆ 
                           ಪುಸ್ತಕವನ್ನು  ಕೊಡುಗೆಯಾಗಿ ನೀಡುತ್ತಿರುವುದು                                          
    

Sunday 30 November 2014

 ಕುಂಬಳೆ  ಉಪಜಿಲ್ಲಾ  ಮಟ್ಟದ  ಕಲೋತ್ಸವದಲ್ಲಿ  ಉರ್ದು ಸಮೂಹ  ಗಾನ  ಮತ್ತು  ಉರ್ದು ಕ್ವಿಜ್ ನಲ್ಲಿ  "ಎ "  ಗ್ರೇಡ್  ನೊಂದಿಗೆ   ಪ್ರಥಮ  ಸ್ಥಾನ  ಪಡೆದು  ಜಿಲ್ಲಾ  ಮಟ್ಟಕ್ಕೆ  ಆಯ್ಕೆಯಾದ  ಮುಂಡಿತ್ತಡ್ಕ  ಎಸ್ ಎಂ ಎಂ ಎ  ಯು ಪಿ ಶಾಲೆಯ   ವಿದ್ಯಾರ್ಥಿಗಳು   ಅಧ್ಯಾಪಕರೊಂದಿಗೆ  ..................          






ವಿವಿಧ  ಸ್ಪರ್ಧೆಗಳಲ್ಲಿ ವಿಜೇತರಾದ  ವಿದ್ಯಾರ್ಥಿಗಳು ....... 






ಕುಂಬಳೆ ಉಪಜಿಲ್ಲಾ ಮಟ್ಟದ  ವಿದ್ಯಾರಂಗ  ಕಲಾ  ಸಾಹಿತ್ಯ  ವೇದಿಕೆಯ [ಮ್ಯಾಗಸಿನ್]  ಸಾಹಿತ್ಯ ಸಂಚಿಕೆ  ಸ್ಪರ್ಧೆಯಲ್ಲಿ  ದ್ವಿತೀಯ  ಬಹುಮಾನ  ಗಳಿಸಿದ ಯಸ್ .ಯಮ್ .ಯಮ್. ಎ .ಯು  ಪಿ .ಶಾಲೆ , ಮುಂಡಿತ್ತಡ್ಕ .......... 




ಕನ್ನಡ  ಒಗಟು  ಸ್ಪರ್ಧೆಯಲ್ಲಿ    ತ್ರಿತೀಯ  ಬಹುಮಾನ  ಗಳಿಸಿದ  ಪ್ರತೀಕ್ಷಾ  ಮತ್ತು  ಅಭಿಜಿತ್    


Saturday 15 November 2014

   ಸರ್ವಶಿಕ್ಷಾ   ಅಭಿಯಾನ್   ೨೦೧೪-೨೦೧೫

ರಕ್ಷಕರ   ಸಮ್ಮೇಳನ   

ತಾ ೧೪-೧೧-೨೦೧೪ ರಂದು ಮುಂಡಿತ್ತಡ್ಕ ಶಾಲೆಯಲ್ಲಿ ರಕ್ಷಕರ ಸಮ್ಮೇಳನವು ಜರಗಿತು . ಎಂ . ಪಿ .ಟಿ .ಎ . ಅಧ್ಯಕ್ಷೆ ಲಿಸಮ್ಮ ಜೋಸೆಫ್ ರವರು  ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ವಹಿಸಿದ್ದರು . ವಾರ್ಡ್  ಸದಸ್ಯೆ   ಬುಷ್ರ ಸಿದ್ದಿಕ್ ರವರು ಸಮಾರಂಭದ  ಉದ್ಘಾಟನೆಯನ್ನು  ನೆರವೇರಿಸಿದರು . ಶಾಲಾ ವ್ಯವಸ್ಥಾಪಕರಾದ  ಶ್ರೀ ಜನಾರ್ದನ  ಮಾಸ್ಟರ್ ಹಾಗೂ  ಸುಬ್ಬಣ್ಣ ರೈ  ಯವರು  ಸಮಾರಂಭಕ್ಕೆ  ಶುಭವನ್ನು  ಹಾರೈಸಿದರು .  ಮುಖ್ಯ ಶಿಕ್ಷಕಿ ಪದ್ಮಾವತಿಯವರು  ಸ್ವಾಗತಿಸಿ , ಶಿಕ್ಷಕ  ವಿಜಯ ಕುಮಾರ್ ರವರು  ವಂದಿಸಿದರು . ಬಳಿಕ     ಸಂಪನ್ಮೂಲ  ತರಬೇತುದಾರರಾದ  ಪದ್ಮನಾಭ  ಮಾಸ್ಟರ್ ರವರು  ರಕ್ಷಕರಿಗಾಗಿ  ತರಗತಿಯನ್ನು ನಡೆಸಿ ಕೊಟ್ಟರು .  



        

Monday 3 November 2014

ಮುಂಡಿತ್ತಡ್ಕ  ಶಾಲೆಯಲ್ಲಿ  ಕಲೋತ್ಸವ  

 

 ಶಾಲಾ ಮಟ್ಟದ ಕಲೋತ್ಸವವು ತಾ .೩೦/೧೦/೨೦೧೪ ರಂದು  ಪಿ.ಟಿ. ಎ  ಅಧ್ಯಕ್ಷರಾದ  ಸಂತೋಷ್ ಕುಮಾರ್ ರವರ  ಅಧ್ಯಕ್ಷತೆಯಲ್ಲಿ  ಜರಗಿತು . ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ತರ್ ರವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಾವತಿ ಯವರು  ಸ್ವಾಗತಿಸಿ , ಶಿಕ್ಷಕ  ಪ್ರಶಾಂತ್ ರೈ ಯವರು  ವಂದಿಸಿದರು . ಕಲೋತ್ಸವದ ಕನ್ವೀನರ್  ಸುದಾಮ ಮಾಸ್ತರ್  ರವರು  ಕಾರ್ಯಕ್ರಮವನ್ನು  ನಿರೂಪಿಸಿದರು . ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು ಆರಂಭ ಗೊಂಡಿತು .......... 






 


Friday 24 October 2014


C.P.T.A.MEETING ON 24-10-2014   AT S.M.M.A.U.P.S.MUNDITHADKA

Sunday 5 October 2014

ವಿಜಯ  ದಶಮಿಯ ಶುಭಾಶಯಗಳು 


 

 ಪೂಜಾ ಕೈಂಕರ್ಯದಲ್ಲಿ ನಿರತರಾದ  ಅಧ್ಯಾಪಕ  ಶ್ರೀ  ಗಣೇಶ್ ಕಾಮತ್ ರವರು..... 

 

 

ಭಜನಾ ಕಾರ್ಯಕ್ರಮದಲ್ಲಿ  ತೊಡಗಿ  ಕೊಂಡಿರುವ  ಶಾಲಾ  ಮಕ್ಕಳು  ಹಾಗೂ  ಸಂಘದ ಕಾರ್ಯಕರ್ತರು ........    
















        

 

  ಪುಟ್ಟ ಮಗುವಿಗೆ ವಿದ್ಯಾರಂಭ                   

ಮಾಡುತ್ತಿರುವ  ಶಾಲಾ 

ವ್ಯವಸ್ಥಾಪಕರು

                                                                                                                                            
 

                                                                                                       




ಪೂಜಾ ವಿಧಾನದ ಬಳಿಕ ಶಾಲಾ ವ್ಯವಸ್ಥಾಪಕರು  ಕರ್ನಾಟ ಭಾರತ

ಕಥಾಮಂಜರಿಯನ್ನು  ಪಠಿಸುತ್ತಿರುವುದು ...................  














 ಪ್ರಸಾದವನ್ನು   ಸ್ವೀಕರಿಸುತ್ತಿರುವ 
ಶಾಲಾ    ವಿದ್ಯಾರ್ಥಿಗಳು  ರಕ್ಷಕರು  ಹಾಗೂ ಅತಿಥಿಗಳು