NAVOLLASA CAMP
ನವೋಲ್ಲಾಸ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಿರುವ ಶಾಲಾ ವ್ಯವಸ್ಥಾಪಕರಾದ ಶ್ರೀ ಜನಾರ್ದನ ಮಾಸ್ಟರ್ ರವರು ......
ಸಾಕ್ಷರ -೨೦೧೪ ಭಾಷಾ ಕಲಿಕೆಯ ಭಾಗವಾಗಿ ನವೋಲ್ಲಾಸ ಸೃಜನಾತ್ಹ್ಮಕ ಶಿಬಿರವು ಮುಂದಿತ್ತದ್ಕ ಶಾಲೆಯಲ್ಲಿ ಜರಗಿತು . ಪಿ.ಟಿ.ಎ ಅಧ್ಯಕ್ಷರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು . ಯಂ.ಪಿ.ಟಿ. ಎ. ಅಧ್ಯಕ್ಷೆ ಲಿಸಮ್ಮ ಜೋಸೆಫ್ ,ಶಿಕ್ಷಕ ಗಣೇಶ್ ಕಾಮತ್ ರವರು ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಪದ್ಮಾವತಿಯವರು ಸ್ವಾಗತಿಸಿ,
ಶಿಕ್ಷಕ ವಿಜಯಕುಮಾರ್ ವಂದಿಸಿದರು . ಶಿಕ್ಷಕ ಸುದಾಮ ಮಾಸ್ಟರ್ ರವರು ಕಾರ್ಯಕ್ರಮ ನಿರೂಪಿಸಿದರು .
ಚಟುವಟಿಕೆಯಲ್ಲಿ ನಿರತರಾದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ....
No comments:
Post a Comment