ಅಂಚೆ ಕಛೇರಿ ಸಂದರ್ಶನ
ಮುಂಡಿತ್ತಡ್ಕ ಶಾಲೆಯ 1 ಮತ್ತು 2 ನೆಯ ತರಗತಿಯ
ವಿದ್ಯಾರ್ಥಿಗಳಿಂದ ಅಂಚೆ ಕಛೇರಿ ಸಂದರ್ಶನ ನಡೆಯಿತು . ಶಾಲೆಯ
ಸಮೀಪದ ಅರಿಯಪ್ಪಾಡಿ ಅಂಚೆ ಕಛೇರಿಗೆ ತೆರಳಿ ಸಂಸ್ಥೆಯ ಕಾರ್ಯ
ವೈಖರಿ ಗಳ ಬಗ್ಗೆ ಸವಿವರವಾಗಿ ತಿಳಿದುಕೊಂಡರು ..
ವಿವಿಧ ಅಂಚೆ ಕಾಗದಗಳ
ಕುರಿತು ಮಾಹಿತಿ ನೀಡುವುದು ...
ಅಂಚೆ ಪಾರ್ಸೆಲ್ ಕುರಿತು ಮಾಹಿತಿ
ನೀಡುವುದು
ಅಂಚೆ ಮುದ್ರೆ ಸಹಿತ ಮನಿಬ್ಯಾಗ್
No comments:
Post a Comment