FIRST TERM EXAMINATION WILL BE STARTING FROM 21ST OF THIS MONTH.......

Tuesday 20 January 2015

RUN KERALA RUN

ಮುಂಡಿತ್ತಡ್ಕ : ಜನವರಿ ೩೧ ರಿಂದ ಕೇರಳದಲ್ಲಿ ನಡೆಯುವ ೩೫ ನೇ  ರಾಷ್ಟ್ರೀಯ  ಕ್ರೀಡಾ  ಕೂಟದ ಯಶಸ್ವಿ  ಬಗ್ಗೆ  ಜನವರಿ ೨೦ ರಂದು ರನ್ ಕೇರಳ ರನ್  ಎಂಬ  ಸಮೂಹ ಓಟ  ಕಾರ್ಯಕ್ರಮದ  ಅಂಗವಾಗಿ   ನಮ್ಮ ಶಾಲೆಯ ಸುಮಾರು ೫೦ ರಷ್ಟು ಕ್ರೀಡಾ ಪಟುಗಳು  ಹಾಗೂ  ಅಧ್ಯಾಪಕರು  ಸಮೂಹ ಓಟದಲ್ಲಿ  ಥೀಮ್  ಸಾಂಗ್ ನೊಂದಿಗೆ  ಭಾಗವಹಿಸಿದರು ...... 

No comments:

Post a Comment