FIRST TERM EXAMINATION WILL BE STARTING FROM 21ST OF THIS MONTH.......

Saturday 3 October 2015

      ಮುಂಡಿತ್ತಡ್ಕ ಶಾಲೆಯಲ್ಲಿ  ಗಾಂಧಿ  ಜಯಂತಿ  ಆಚರಣೆ 

  ಮುಂಡಿತ್ತಡ್ಕ   :   ಶ್ರೀ  ಮಂಜಯ್ಯ  ಮೆಮೋರಿಯಲ್  ಎ . ಯು .  ಪಿ .  

ಶಾಲೆಯಲ್ಲಿ  ಗಾಂಧಿ  ಜಯಂತಿಯ  ಪ್ರಯುಕ್ತ  ನಡೆದ  ಸ್ವಚ್ಛತಾ  ಕಾರ್ಯಕ್ರಮದಲ್ಲಿ  

ವಿದ್ಯಾರ್ಥಿಗಳು   ಮತ್ತು  ಅಧ್ಯಾಪಕರು  ಶಾಲಾ  ಪರಿಸರ, ಅಂಗನವಾಡಿ  ಮತ್ತು  

ಪ್ರಾಥಮಿಕ  ಆರೋಗ್ಯ   ಕೇಂದ್ರದ   ಪರಿಸರವನ್ನು  ಶುಚಿಗೊಳಿಸಿದರು . 

 

 

 

 

 

 

 

 

No comments:

Post a Comment