ವಾಚನಾ ಸಪ್ತಾಹ ಮತ್ತು ವಿವಿಧ ಕ್ಲಬ್ಬುಗಳ ಉದ್ಘಾಟನೆ
ಮುಂಡಿತ್ತಡ್ಕ : ಎಸ್. ಎಂ. ಎಂ . ಎ .ಯು .ಪಿ ಶಾಲೆ ಮುಂಡಿತ್ತಡ್ಕದಲ್ಲಿ 2016-17ನೇ ಸಾಲಿನ ವಿವಿಧ ಕ್ಲಬ್ಬುಗಳ ಉದ್ಘಾಟನೆ ಮತ್ತು ವಾಚನಾ ಸಪ್ತಾಹದ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಪಿ ಜನಾರ್ದನ ಮಾಸ್ಟರ್ (ನಿವೃತ್ತ ಮುಖ್ಯೋಪಾಧ್ಯಾಯರು )ನೆರವೇರಿಸಿದರು . ಪಿ ಟಿ ಎ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದರು . I E D C ಕೋ ಆರ್ಡಿನೇಟರ್ ಲಕ್ಶ್ಮಿ ಪ್ರಿಯ ಸರಳಾಯರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು . ಮುಖ್ಯೋಪಾಧ್ಯಾಯರಾದ ಉಮಾನಾಥ ಭಂಡಾರಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .ಪದ್ಮನಾಭ ಮಾಸ್ಟರ್ ಮತ್ತು ಸಂತೋಷ್ ಕುಮಾರ್ ಅವರು ಸಂಸ್ಮರಣಾ ಭಾಷಣ ಮಾಡಿದರು . ಕುಮಾರಿ ಪ್ರತೀಕ್ಷಾ ಕನ್ನಡ ಕವಿಗಳ ಕಿರು ಪರಿಚಯ ಮಾಡಿದಳು . ಶ್ರೀ ಸುಧಾಮ ಮಾಸ್ಟರ್ ರವರು ವಾಚನಾ ಸಪ್ತಾಹದ ಭಾಗವಾಗಿ ಶಾಲೆಯಲ್ಲಿ ಜರಗುವ ವಿವಿಧ ಚಟುವಟಿಕೆಗಳ ಮಾಹಿತಿ ನೀಡಿದರು. ಸ್ಟಾಫ್ ಸೆಕ್ರಟರಿ ಶ್ರೀ ಗಣೇಶ್ ಕಾಮತ್ ಅವರು ಸ್ವಾಗತಿಸಿ ಅಧ್ಯಾಪಕರಾದ ಶ್ರೀ ವಿಜಯ ಕುಮಾರ್ ವಂದಿಸಿದರು .
വായനാവാരം
(19 -06-2016 to 25-06-2016)
വായനാവാരവുമായി ബന്ധപ്പെട്ട് സ്കൂളില് നടത്തുന്ന പരിപാടികള്
20-06-2016- വായനാവാരം ഉദ്ഘാടന ചടങ്ങ് .
21-06-2016- സാഹിത്യ ക്വിസ് .
22-06-2016- വായനക്കുറിപ്പ് തയ്യാറാക്കൽ
23-06-2016- വായനാ മത്സരം .
24-06-2016- പുസ്തക പ്രദർശനം .
25-06-2016- സമാപന ചടങ്ങ് .
No comments:
Post a Comment